Meaning : ಬಂಗಾಳಿ ಭಾಷೆಗೆ ಸಂಬಂಧಿಸಿದ
Example :
ಬಂಗಾಳಿ ಸಾಹಿತ್ಯಕ್ಕೆ ರವೀಂದ್ರನಾಥ್ ಠಾಗೂರರ ಬಹು ದೊಡ್ಡ ಕಾಣಿಕೆ ಇದೆ.
Translation in other languages :
Meaning : ಬಾಂಗ್ಲಾದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
Example :
ಅವನಿಗೆ ಬಂಗಾಳಿ ಮಿಠಾಯಿ ತುಂಬಾ ಇಷ್ಟ.
Synonyms : ಬೆಂಗಾಲಿ
Translation in other languages :
बंगाल का या वहाँ के निवासी, भाषा, संस्कृति इत्यादि से संबंधित।
उसे बंगाली मिठाइयाँ बहुत पसंद हैं।