Copy page URL Share on Twitter Share on WhatsApp Share on Facebook
Get it on Google Play
Meaning of word ಫಲಾಹಾರ from ಕನ್ನಡ dictionary with examples, synonyms and antonyms.

ಫಲಾಹಾರ   ನಾಮಪದ

Meaning : ಒಂದು ಖಾದ್ಯ ಪದಾರ್ಥವು ಕೇವಲ ಹಣ್ಣುಗಳಿಂದ ಮಾಡಲಾಗಿದ್ದು ಮತ್ತು ಅದರಲ್ಲಿ ಅನ್ನ ಪೂರ್ಣವಾಗಿ ಬೆರೆಸುವುದಿಲ್ಲ

Example : ನವರಾತ್ರಿಯ ವ್ರತವನ್ನು ಆಚರಿಸುವ ಕೆಲವು ಜನರು ಒಂಭತ್ತು ದಿನಗಳೂ ಕೂಡ ಫಲಾಹಾರವನ್ನು ತಿನ್ನುತ್ತಾರೆ.

Synonyms : ಹಣ್ಣುಗಳ ಭೋಜನ, ಹಣ್ಣುಗಳ-ಭೋಜನ


Translation in other languages :

वह खाद्य पदार्थ जो केवल फलों से बना हो और जिसमें अन्न का सर्वथा अभाव हो।

नवरात्रि का व्रत रखने वाले कुछ लोग नौ दिन केवल फलाहार ही करते हैं।
फलहार, फलाहार

Meaning : ಹಗುರವಾದಂತಹ ಹೊಲದಲ್ಲಿ ಕುಳಿತು ತಿನ್ನುವಂತಹ ಆಹಾರ

Example : ರೈತನು ಗದ್ದೆಯಲ್ಲಿ ಕುಳಿತು ಕೊಂಡು ಫಲಾಹಾರವನ್ನು ತಿನ್ನುತ್ತಿದ್ದಾನೆ.


Translation in other languages :

वह हल्का भोजन जो खेत में काम करने वाले खाते हैं।

किसान खेत में बैठकर अंकोर खा रहा है।
अँकोर, अंकोर, अकोर, छाक

A light informal meal.

bite, collation, snack