Copy page URL Share on Twitter Share on WhatsApp Share on Facebook
Get it on Google Play
Meaning of word ಫಲಹಾರ from ಕನ್ನಡ dictionary with examples, synonyms and antonyms.

ಫಲಹಾರ   ನಾಮಪದ

Meaning : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ

Example : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.

Synonyms : ಅಲ್ಪಾಹಾರ, ಉಪಹಾರ


Translation in other languages :

सुबह या शाम आदि को किया जाने वाला थोड़ा और हल्का भोजन।

मैंने आज जलपान में गाजर का हलवा खाया।
उपाहार, जल-पान, जलपान, नाश्ता

Snacks and drinks served as a light meal.

refreshment

ಫಲಹಾರ   ಗುಣವಾಚಕ

Meaning : ಹಣ್ಣುಗಳಿಂದ ಮಾಡಿರುವ ಅಥವಾ ತಯಾರಿಸಿರುವ

Example : ಅವಳು ವೃತವನ್ನು ಮಾಡುತ್ತಿರುವಾಗ ಫಲಹಾರ ಭೋಜನವನ್ನು ಮಾಡುತ್ತಾಳೆ.


Translation in other languages :

फलों से बना हुआ या जिसकी गिनती फलाहार में होती है।

वह व्रत के दौरान फलाहारी भोजन करता है।
फलाहारी