Meaning : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ
Example :
ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.
Synonyms : ಅಂತರಾತ್ಮ, ಆತ್ಮ, ದೆವ್ವ, ಪಿಶಾಚಿ, ಭೂತ
Translation in other languages :
A being (usually female) imagined to have special powers derived from the devil.
witchMeaning : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ
Example :
ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.
Synonyms : ದೆವ್ವ, ಪಿಶಾಚಿ, ಬೇತಾಳ, ಭೂತ
Translation in other languages :
The visible disembodied soul of a dead person.
ghost