Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಸಂಗಿಕವಾದ from ಕನ್ನಡ dictionary with examples, synonyms and antonyms.

ಪ್ರಾಸಂಗಿಕವಾದ   ಗುಣವಾಚಕ

Meaning : ಯಾವುದೋ ಒಂದು ಪ್ರಸಂಗಕ್ಕೆ ಸಂಬಂಧಿಸಿದ

Example : ಧರ್ಮದ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಜಾತಿ ವ್ಯವಸ್ಥೆಯ ಚರ್ಚೆಯಾಯಿತು.

Synonyms : ಆ ಸಂದರ್ಭಕ್ಕೆ ಸರಿಯಾಗಿ, ಆನುಷಂಗಿಕ, ಆನುಷಂಗಿಕವಾದ, ಆನುಷಂಗಿಕವಾದಂತ, ಆನುಷಂಗಿಕವಾದಂತಹ, ಪ್ರಾಸಂಗಿಕ, ಪ್ರಾಸಂಗಿಕವಾದಂತ, ಪ್ರಾಸಂಗಿಕವಾದಂತಹ


Translation in other languages :

जो किसी प्रसंग से संबंधित हो।

आज के समय में सांप्रदायिक समानता एक प्रासंगिक विषय बन कर रह गयी है।
आनुषंगिक, आनुषङ्गिक, प्रसंग-संबंधी, प्रासंगिक, प्रासङ्गिक

Having a bearing on or connection with the subject at issue.

The scientist corresponds with colleagues in order to learn about matters relevant to her own research.
relevant