Meaning : ಯಾವುದಾದರು ಮಾತು, ಕೆಲಸ ಮೊದಲಾದವುಗಳನ್ನು ಪೂರ್ತಿ ಮಾಡಿಕೊಳ್ಳುವಂತೆ ಹೇಳುವ ಅಥವಾ ಒತ್ತಾಯಿಸುವ ಪ್ರಕ್ರಿಯೆ
Example :
ಗ್ರಾಮಸ್ಥರು ಆರಕ್ಷಕದವರನ್ನು ತೆಗೆದು ಹಾಕಬೇಕೆಂದು ಬೇಡುತ್ತಿದ್ದಾರೆ.
Synonyms : ಕೋರಿಕೊ, ಬೇಡಿಕೋ, ವಿನಂತಿಸು
Translation in other languages :
Request urgently and forcefully.
The victim's family is demanding compensation.