Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಮಾಣಿಕವಾದ from ಕನ್ನಡ dictionary with examples, synonyms and antonyms.

ಪ್ರಾಮಾಣಿಕವಾದ   ಗುಣವಾಚಕ

Meaning : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

Example : ಅವನಲ್ಲಿ ನಿಜವಾದ ಪ್ರತಿಭೆ ಇದೆ.

Synonyms : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


Translation in other languages :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

Meaning : ಯಾರು ಪ್ರಾಮಾಣಿಕ, ನಿಷ್ಪಕ್ಷಪಾತ, ನ್ಯಾಯ, ಮುಂತಾದವುಗಳ ದಾರಿಯಲ್ಲಿ ನಡೆಯುತ್ತಾರೋ

Example : ನಮಗೆ ಒಬ್ಬ ಪ್ರಾಮಾಣಿಕನಾದ ವ್ಯಕ್ತಿ ಬೇಕು.

Synonyms : ಅಪ್ರಾಮಾಣಿಕನಲ್ಲದ, ಮೋಸ ಮಾಡದ


Translation in other languages :

* जो ईमानदारी, निष्पक्षता, न्याय आदि के आधार पर हो।

हमें खरा सौदा करना चाहिए।
खरा, चोखा, सच्चा

Characterized by honesty and fairness.

Straight dealing.
A square deal.
square, straight