Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಮಾಣಿಕತೆ from ಕನ್ನಡ dictionary with examples, synonyms and antonyms.

ಪ್ರಾಮಾಣಿಕತೆ   ನಾಮಪದ

Meaning : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು

Example : ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.

Synonyms : ನಿಯತ್ತು, ನಿಷ್ಠೆ, ನ್ಯಾಯಪರ, ಸತ್ಯ


Translation in other languages :

चित्त की सद्वृत्ति या अच्छी नीयत।

दुनिया में आजकल ईमान की कोई कीमत नहीं रह गई है।
ईमान

Moral soundness.

He expects to find in us the common honesty and integrity of men of business.
They admired his scrupulous professional integrity.
integrity

Meaning : ಪ್ರಾಮಾಣಿಕನಾಗಿರುವ ಸ್ಥಿತಿ ಅಥವಾ ಭಾವನೆ

Example : ನಿಮ್ಮ ಈ ಮರಣ ಶಾಸನದ ಪ್ರಾಮಾಣಿಕತೆಯನ್ನು ಸಾಭೀತು ಪಡಿಸಬೇಕು.


Translation in other languages :

प्रामाणिक होने की अवस्था या भाव।

आप को इस वसीयत की प्रामाणिकता सिद्ध करनी होगी।
प्रामाणिकता, प्रामाण्य

Something (such as a fact or circumstance) that shows an action to be reasonable or necessary.

He considered misrule a justification for revolution.
justification

Meaning : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

Example : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

Synonyms : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


Translation in other languages :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य