Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಪ್ತಿಯಾಗದ from ಕನ್ನಡ dictionary with examples, synonyms and antonyms.

ಪ್ರಾಪ್ತಿಯಾಗದ   ಗುಣವಾಚಕ

Meaning : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

Example : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

Synonyms : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


Translation in other languages :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

Meaning : ಪ್ರಾಪ್ತಿಯಾಗದೆ ಇರುವಂತಹ

Example : ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.

Synonyms : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದಂತ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತ, ಸಿಗದಂತಹ


Translation in other languages :

प्राप्त न करने योग्य।

अप्राप्य धन की कामना अच्छी नहीं।
अनाप्य, अप्राप्य