Meaning : ಸುಲಭವಾಗಿ ಉಪಯೋಗಕ್ಕೆ ಸಿಗುವಂತಹುದು
Example :
ಈ ಗ್ರಂಥಾಲಯದಲ್ಲಿ ಸಿಗಬಲ್ಲ ಪುಸ್ತಕಗಳನ್ನು ಚನ್ನಾಗಿ ಬಳಸಿಕೊಳ್ಳಿ.
Synonyms : ಉಪಲಬ್ದ, ದೊರಕಬಲ್ಲ, ಲಭ್ಯ, ಸಿಗಬಲ್ಲ
Translation in other languages :
Obtainable or accessible and ready for use or service.
Kept a fire extinguisher available.