Meaning : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು
Example :
ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ
Synonyms : ಆತ್ಮ, ಜೀವ, ಜೀವನದ-ಶಕ್ತಿ, ಜೀವಾತ್ಮ
Translation in other languages :
The vital principle or animating force within living things.
spirit