Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಶ್ನೆ from ಕನ್ನಡ dictionary with examples, synonyms and antonyms.

ಪ್ರಶ್ನೆ   ನಾಮಪದ

Meaning : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ

Example : ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ

Synonyms : ಸವಾಲು


Translation in other languages :

वह बात जो कुछ जानने या जाँचने के लिए पूछी जाए और जिसका कुछ उत्तर हो।

वह मेरे प्रश्न का उत्तर न दे सका।
प्रश्न, सवाल

A sentence of inquiry that asks for a reply.

He asked a direct question.
He had trouble phrasing his interrogations.
interrogation, interrogative, interrogative sentence, question

Meaning : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)

Example : ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.

Synonyms : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ


Translation in other languages :

पूछने या पूछे जाने की क्रिया या भाव (विशेषकर किसी घटना, विषय आदि के बारे में)।

इतनी पूछताछ का भी कोई फायदा नहीं हुआ।
पूछ, पूछ ताछ, पूछ-गाछ, पूछ-ताछ, पूछ-पाछ, पूछगाछ, पूछताछ, पूछपाछ, मुहासबा, मुहासिबा

A systematic investigation of a matter of public interest.

enquiry, inquiry