Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಭಾವಶಾಲಿಯಾದ from ಕನ್ನಡ dictionary with examples, synonyms and antonyms.

ಪ್ರಭಾವಶಾಲಿಯಾದ   ಗುಣವಾಚಕ

Meaning : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

Example : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

Synonyms : ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


Translation in other languages :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

Meaning : ತುಂಬಾ ಪ್ರಭಾವ ಅಥವಾ ಶಕ್ತಿ ಉಳ್ಳ

Example : ಅಪರಾಧಿಯ ತಂದೆಯು ತುಂಬಾ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದು ಪೊಲೀಸರು ಹಾಗೂ ನ್ಯಾಯಾಧೀಶರಿಂದ ತನ್ನ ಮಗನನ್ನು ಬಿಡಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡಿದನು.

Synonyms : ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ವರ್ಚಸ್ಸುಳ್ಳ, ವರ್ಚಸ್ಸುಳ್ಳಂತ, ವರ್ಚಸ್ಸುಳ್ಳಂತಹ


Translation in other languages :

जिसमें रसूख हो।

अपराधी के रसूखदार पिता ने पुलिस तथा न्यायाधीश पर दबाव डालने की भरपूर कोशिश की।
रसूखदार, रसूख़दार, रुसूखदार, रुसूख़दार

Having or exercising influence or power.

An influential newspaper.
Influential leadership for peace.
influential