Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತೀಕ್ಷಕ from ಕನ್ನಡ dictionary with examples, synonyms and antonyms.

ಪ್ರತೀಕ್ಷಕ   ಗುಣವಾಚಕ

Meaning : ಪ್ರತೀಕ್ಷೆಯನ್ನು ಮಾಡುವಂತಹ ವ್ಯಕ್ತಿ ಅಥವಾ ಹಾದಿ ನೋಡುವಂತಹ ವ್ಯಕ್ತಿ

Example : ಪ್ರತೀಕ್ಷಕ ವ್ಯಕ್ತಿಯು ಒಂದು ಗಂಟೆಯವರೆಗೆ ನಿಮ್ಮನ್ನು ಪ್ರತೀಕ್ಷೆ ಮಾಡಿ ಹೊರಟು ಹೋದನು.

Synonyms : ಪ್ರತೀಕ್ಷಕನಾದ, ಪ್ರತೀಕ್ಷಕನಾದಂತ, ಪ್ರತೀಕ್ಷಕನಾದಂತಹ


Translation in other languages :

प्रतीक्षा या इंतजार करने वाला।

प्रतीक्षक व्यक्ति एक घंटे तक आपकी प्रतीक्षा करने के बाद चला गया।
प्रतीक्षक, मुंतजिर

Meaning : ಯಾವುದಾದರೂ ಘಟನೆಯ,ವಸ್ತುವಿನ ನಿರೀಕ್ಷಣೆ

Example : ಪ್ರತೀಕ್ಷಕ ವ್ಯಕ್ತಿ ಇನ್ನೂ ಬಂದಿಲ್ಲ

Synonyms : ನಿರೀಕ್ಷಕ


Translation in other languages :

जिस किसी चीज़, बात आदि की प्रतीक्षा की जाती हो।

प्रतीक्षित व्यक्ति अब तक नहीं आया।
प्रतीक्षित

Expected hopefully.

anticipated, awaited, hoped-for