Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಮೆ from ಕನ್ನಡ dictionary with examples, synonyms and antonyms.

ಪ್ರತಿಮೆ   ನಾಮಪದ

Meaning : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

Example : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

Synonyms : ಪುತ್ಥಳ್ಳಿ, ಪ್ರತಿಕೃತಿ


Translation in other languages :

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

Meaning : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ

Example : ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು

Synonyms : ಮೂರ್ತಿ, ಶಿಲೆ


Translation in other languages :

किसी की आकृति के अनुरूप गढ़ी हुई आकृति।

वह किसी भी प्रकार की मूर्ति बना लेता है।
अरचा, अर्चा, प्रतिमा, बुत, मूरत, मूर्ति

A sculpture representing a human or animal.

statue

Meaning : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

Example : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

Synonyms : ಮೂರ್ತಿ, ವಿಗ್ರಹ, ಶಿಲ್ಪ


Translation in other languages :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol