Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿನಿಧಿ from ಕನ್ನಡ dictionary with examples, synonyms and antonyms.

ಪ್ರತಿನಿಧಿ   ನಾಮಪದ

Meaning : ಒಬ್ಬನ ಅಥವಾ ಹಲವರ ಬದಲಿಗೆ ಬಂದವ

Example : ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು.


Translation in other languages :

वह जिसे देखकर उसी वर्ग,जाति आदि के औरों के स्वरूप,रंग-ढंग,आचार-विचार आदि का अनुमान या कल्पना की जा सके।

साँप सरीसृपों का प्रतिनिधि है।
प्रतिनिधि

Meaning : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ

Example : ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.

Synonyms : ನಿಯೋಗಿ


Translation in other languages :

किसी की ओर से कोई काम करने के लिए नियुक्त व्यक्ति।

इस सम्मेलन में अधिकांश संस्थाओं के प्रतिनिधि भाग ले रहे हैं।
नुमाइंदा, नुमाइन्दा, प्रतिनिधि, मुखतार, मुख़तार, मुख़्तार, मुख्तार

A person who represents others.

representative

Meaning : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು

Example : ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ

Synonyms : ಏಜೆಂಟ್, ದಳ್ಲಾಳಿ, ಬಿಕರಿಗಾರ, ಮಧ್ಯಸ್ಥಗಾರ


Translation in other languages :

वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।

रमेश बैङ्क का अभिकर्ता बन गया है।
अभिकर्ता, अभिकर्त्ता, अभिसाधक, एजेंट, एजेन्ट

A representative who acts on behalf of other persons or organizations.

agent