Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಜ್ಞೆಯುಳ್ಳಂತಹ from ಕನ್ನಡ dictionary with examples, synonyms and antonyms.

Meaning : ಪೂರ್ಣ ಅರಿವುಳ್ಳ ಸ್ಥಿತಿ ಅಥವಾ ಭಾವ

Example : ಸಾಮಾಜಿಕ ಪ್ರಜ್ಞೆಯುಳ್ಳ ರಾಜಕಾರಣಿಗಳು ಇಂದು ಅಪರೂಪ.

Synonyms : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚೆತ್ತಿರುವ, ಎಚ್ಚೆತ್ತಿರುವಂತ, ಎಚ್ಚೆತ್ತಿರುವಂತಹ, ಪ್ರಜ್ಞೆಯುಳ್ಳ, ಪ್ರಜ್ಞೆಯುಳ್ಳಂತ


Translation in other languages :

चेतना से भरा हुआ या जिसमें चेतना हो।

लोगों द्वारा मृत समझे जाने वाले व्यक्ति को देखने के बाद चिकित्सक ने बताया कि वह चैतन्य है।
चेतन, चेतनायुक्त, चैतन्य, संज्ञायुक्त, सचेत, सचेतन

Meaning : ಜಾಗೃತರಾಗಿರುವುದು

Example : ದೇಶದ ಅಭಿವೃದ್ಧಿಯ ಬಗ್ಗೆ ಪ್ರಜೆಗಳಿಗೆ ಅರಿವಿರಬೇಕು.

Synonyms : ಅರಿವುಳ್ಳ, ಅರಿವುಳ್ಳಂತ, ಅರಿವುಳ್ಳಂತಹ, ತಿಳುವಳಿಕೆಯುಳ್ಳ, ತಿಳುವಳಿಕೆಯುಳ್ಳಂತ, ತಿಳುವಳಿಕೆಯುಳ್ಳಂತಹ, ಪ್ರಜ್ಞೆಯುಳ್ಳ, ಪ್ರಜ್ಞೆಯುಳ್ಳಂತ


Translation in other languages :

जो जागृत अवस्था में हो।

देश के उत्थान के लिए देशवासियों का जागरूक रहना आवश्यक है।
चैतन्य, जागरूक, जागृत, जाग्रत