Copy page URL Share on Twitter Share on WhatsApp Share on Facebook
Get it on Google Play
Meaning of word ಪ್ಯಾಕ್ ಮಾಡು from ಕನ್ನಡ dictionary with examples, synonyms and antonyms.

ಪ್ಯಾಕ್ ಮಾಡು   ಕ್ರಿಯಾಪದ

Meaning : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ

Example : ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ

Synonyms : ಕಟ್ಟು, ತುಂಬು


Translation in other languages :

किसी भी चीज़ को इकट्ठा रखकर बाँधना।

विदेश जाने के लिए राम ने अपना सामान पैक किया।
पैक करना, बाँधना, बांधना

Seal with packing.

Pack the faucet.
pack