Meaning : ಪ್ರಾಚೀನ ಕಾಲದ ಕಥೆ
Example :
ಪೌರಾಣಿಕ ಕಥೆಗಳು ಪ್ರಾಚೀನ ಕಾಲದ ಘಟನೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
Synonyms : ಪುರಾಣ ಕಥೆ, ಪುರಾಣ-ಕಥೆ, ಪುರಾತನ ಕಥೆ, ಪುರಾತನ-ಕಥೆ, ಪೌರಾಣಿಕ-ಕಥೆ
Translation in other languages :
प्राचीन काल की कथा।
पुरा कथाएँ प्राचीन काल की घटनाओं पर प्रकाश डालती हैं।Meaning : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ
Example :
ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.
Synonyms : ಪೌರಾಣಿಕ, ಪೌರಾಣಿಕ-ಕಥೆ, ಪೌರಾಣಿಕಕಥೆ
Translation in other languages :
मिथकों का समूह या वे कहानियाँ जो किसी संस्कृति आदि से जुड़ी हों।
श्याम पौराणिकी पढ़ने में रुचि लेता है।Myths collectively. The body of stories associated with a culture or institution or person.
mythology