Meaning : ಯಾವುದನ್ನು ಪೋಣಿಸಲಾಗಿದೆಯೋ
Example :
ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
Synonyms : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದಂತ, ಪೋಣಿಸಿದಂತಹ
Translation in other languages :
Meaning : ಪೋಣಿಸಿದ ಅಥವಾ ಜೋಡಿಸಿದ
Example :
ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
Synonyms : ಪೋಣಿಸಿದಂತ, ಪೋಣಿಸಿದಂತಹ
Translation in other languages :