Meaning : ಕೋವಾ ಮತ್ತು ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಮಾಡಿದಂತಹ ಒಂದು ಮಿಠಾಯಿ ಅದು ಗೋಲಾಕಾರವಾಗಿರುತ್ತದೆ
Example :
ನನ್ನ ತಾಯಿಯು ಮನೆಯಲ್ಲಿಯೇ ಪೇಡಾವನ್ನು ಮಾಡಿದಳು.
Synonyms : ಪೇಡೆ
Translation in other languages :
Meaning : ಒಂದು ಸಿಹಿಯಾದ ಖಾದ್ಯ ಪದಾರ್ಥ
Example :
ಮಗು ಪೇಡಾವನ್ನು ತಿನ್ನುತ್ತಿದೆ.
Translation in other languages :
Meaning : ಒಂದು ರೀತಿಯ ಮಿಠಾಯಿ ಅದು ಬಿಳಿಯ ಕುಂಬಳಕಾಯಿಯಿಂದ ಮಾಡಲಾಗುತ್ತದೆ
Example :
ಮಿಠಾಯಿಗಾರ ಪೇಡಾವನ್ನು ಮಾಡುತ್ತಿದ್ದಾನೆ.
Translation in other languages :