Meaning : ಮರ ಅಥವಾ ಧಾತುಗಳಿಂದ ಮಾಡಿದ ನಾಲ್ಕು ಮೂಲೆಗಳುಳ್ಳ ಮುಚ್ಚುಳವುಳ್ಳ ಪಾತ್ರೆ
Example :
ಆ ಪೆಟ್ಟಿಗಯು ಬಟ್ಟೆಗಳಿಂದ ತುಂಬಿ ಹೋಗಿದೆ.
Translation in other languages :
Meaning : ಸಾಮಾನುಗಳನ್ನು ಇಡುವಂತಹ ಲೋಹದ ಪೆಟ್ಟಿಗೆ
Example :
ಅಮ್ಮ ನನ್ನ ಸಾಮಾನುಗಳನ್ನು ಟ್ರಂಕಿನಲ್ಲಿ ಇಟ್ಟಿದ್ದಾಳೆ.
Translation in other languages :