Copy page URL Share on Twitter Share on WhatsApp Share on Facebook
Get it on Google Play
Meaning of word ಪೆಟ್ಟಾಗದ from ಕನ್ನಡ dictionary with examples, synonyms and antonyms.

ಪೆಟ್ಟಾಗದ   ಗುಣವಾಚಕ

Meaning : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ

Example : ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

Synonyms : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ


Translation in other languages :

जिसे क्षति न पहुँची हो या जो हत न हुआ हो।

अनाहत लोगों ने कार दुर्घटना में आहत लोगों की मदद की।
अक्षत, अक्षित, अनाहत, अनुपहत, क्षतिहीन

Not wounded.

unwounded

Meaning : ಗಾಯರಹಿತವಾಗಿರುಂತಹ

Example : ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.

Synonyms : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದಂತ, ಪೆಟ್ಟಾಗದಂತಹ


Translation in other languages :

बिना चोट लगा।

अचोट बछिया तुरन्त खड़ी हो गई।
अचोट, अप्रहत