Copy page URL Share on Twitter Share on WhatsApp Share on Facebook
Get it on Google Play
Meaning of word ಪುಸ್ತಕದ ಅರೆ from ಕನ್ನಡ dictionary with examples, synonyms and antonyms.

ಪುಸ್ತಕದ ಅರೆ   ನಾಮಪದ

Meaning : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ

Example : ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.

Synonyms : ಗೂಡು, ಪುಸ್ತಕಗಳ ಬೀರು


Translation in other languages :

एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।

इस पुस्तिका को लेखा पुस्तक ख़ाना के सबसे ऊपरी ख़ाने में रख दो।
लेखा पुस्तक खाना