Meaning : ಪುಷ್ಟಿ ಅಥವಾ ಗಟ್ಟಿಯಾಗುವ ಅವಸ್ಥೆ ಅಥವಾ ಕ್ರಿಯೆ
Example :
ಆಹಾರವು ನಮ್ಮ ಶರೀರಕ್ಕೆ ಪೋಷಣೆಯನ್ನು ಒದಗಿಸುವುದು.
Synonyms : ಪೋಷಣೆ, ಪೌಷ್ಟಿಂಕಾಂಶ
Translation in other languages :
Meaning : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
Example :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
Synonyms : ಪೋಷಣೆ, ವೃದ್ಧಿ, ಶಕ್ತಿ
Translation in other languages :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।