Copy page URL Share on Twitter Share on WhatsApp Share on Facebook
Get it on Google Play
Meaning of word ಪುರೋಗಾಮಿಯಾದಂತ from ಕನ್ನಡ dictionary with examples, synonyms and antonyms.

ಪುರೋಗಾಮಿಯಾದಂತ   ಗುಣವಾಚಕ

Meaning : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

Example : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

Synonyms : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


Translation in other languages :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

Meaning : ಪ್ರಗತಿಯ ಪಥದಲ್ಲಿ ನಡೆಯುವ

Example : ಪ್ರಗತಿಶೀಲ ವ್ಯಕ್ತಿ ಸಮಸ್ಯೆಯನ್ನು ಪರಿಹರಿಸಿಕೊಂಡು ಪ್ರಗತಿ ಪಥದಲ್ಲಿ ಅಗ್ರ ಸ್ಥಾನದಲ್ಲಿ ಇರುವರು.

Synonyms : ಅಗ್ರಗಾಮಿ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತಹ, ಪ್ರಗತಿಶೀಲ ವ್ಯಕ್ತಿ, ಪ್ರಗತಿಶೀಲ ವ್ಯಕ್ತಿಯಾದ, ಪ್ರಗತಿಶೀಲ ವ್ಯಕ್ತಿಯಾದಂತ, ಪ್ರಗತಿಶೀಲ ವ್ಯಕ್ತಿಯಾದಂತಹ


Translation in other languages :

प्रगति करनेवाला या जो बराबर उन्नति करता हुआ आगे बढ़ता हो।

प्रगतिशील व्यक्ति समस्याओं से जूझते हुए प्रगति पथ पर अग्रसर रहते हैं।
अग्रगामी, अग्रदर्शी, पुरोगामी, प्रगति कर्ता, प्रगतिकर्ता, प्रगतिशील

Favoring or promoting progress.

Progressive schools.
progressive