Meaning : ಯಾವುದರ ಮೇಲೆ ಶುಲ್ಕವನ್ನು ಹಾಕಿಲ್ಲವೋ
Example :
ಈ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳು ಉಚಿತವಾಗಿ ಲಬ್ಧವಾಗುತ್ತದೆ.
Synonyms : ಉಚಿತ, ಧರ್ಮಾರ್ಥ, ಬೆಲೆ ತೆಗೆದುಕೊಳ್ಳದೆ
Translation in other languages :
Costing nothing.
Complimentary tickets.