Meaning : ಹಿಂಧೂಗಳ ಪ್ರಕಾರ ಸೃಷ್ಟಿಯನ್ನು ಪಾಲನೆ ಮಾಡುತ್ತಿರುವುದು ಒಬ್ಬನೇ ದೇವರು
Example :
ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರ.
Synonyms : ಅಂಬರೀಷ, ಅಕ್ಷರ, ಅನೀಶ, ಅವರಪ್ರಭು, ಅಸುರಾರಿ, ಇಂದಿರ ರಮಣ, ಋಷಿಕೇಶ, ಕಮಲನಾಥ, ಕಮಲನಾಭ, ಕಮಲನಾಭಿ, ಕಮಲಪತಿ, ಕಮಲೇಶ, ಕಮಲೇಶ್ವರ, ಕೈಟಭಾರಿ, ಖಗಸನ, ಗಜಾಧರ, ಗರುಡಗಾಮಿ, ಗರುಡದ್ವಜ, ಗೋವಿಂದ, ಚಕ್ರಧರ, ಚಕ್ರಪಾಣಿ, ಚಕ್ರೇಶ್ವರ, ಜಗದೇಶ, ಜಗನಾಥ, ಜರ್ನಾಧನ, ಜ್ಞಾನೇಶ್ವರ, ತ್ರಿಲೋಕನಾಥ, ತ್ರಿಲೋಕೇಶ, ದನ್ವಿ, ದಮೋದರ, ದೇವೇಶ್ವರ, ನಾರಾಯಣ, ಬಾಣಾರಿ, ಮಹಾಕ್ಷ, ಮಹಾನಾರಾಯಣ, ಮಹಾಭಾಗ, ಮಹೇಂದ್ರ, ರತ್ನನಾಭ, ರಮಾಕಾಂತ, ರಮಾಪತಿ, ರಮೇಶ, ಲಕ್ಷ್ಮಿಕಾಂತ, ವಂಶ, ವಸುದಾದರ, ವಾಸು, ವಿಭು, ವಿಶ್ವಕಾಯ, ವಿಶ್ವಗರ್ಭ, ವಿಶ್ವಧರ, ವಿಶ್ವನಾಭ, ವಿಶ್ವಪ್ರಭೋದ, ವಿಶ್ವಬಾಹು, ವಿಶ್ವಾಂಭರ, ವಿಷ್ಣು, ವೀರಬಾಹು, ಶಂತಾನಂದ, ಶಾಂರಂಗಪಾಣಿ, ಶ್ರೀಕಾಂತ, ಶ್ರೀನಿವಾಸ, ಶ್ರೀರಮಣ, ಶ್ರೀಷ, ಸತ್ಯನಾರಾಯಣ, ಸರ್ವೇಸ್ವರ, ಸಹಸ್ತಚಿತ್ತ, ಸಹಸ್ರಚರಣ, ಸಾರಂಗಪಾಣಿ, ಸುಪ್ರಸಾದ, ಸುರೇಶ, ಸ್ವರ್ಣಬಿಂದು, ಹರಿ, ಹಿರಣ್ಯಕೇಶ, ಹಿರಣ್ಯಗರ್ಭ
Translation in other languages :
हिन्दुओं के एक प्रमुख देवता जो सृष्टि का पालन करने वाले माने जाते हैं।
राम और कृष्ण विष्णु के ही अवतार हैं।The sustainer. A Hindu divinity worshipped as the preserver of worlds.
vishnuMeaning : ಯಾರ ಕಣ್ಣು ಕಮಲದಂತೆ ಸುದಂರವಾಗಿರುವುದೋ
Example :
ಕಮಲ ನಯನ ಹೊಂದಿರುವ ರಾಧಾ ಕೃಷ್ಣನನ್ನು ಪ್ರೀತಿಸುತ್ತಿದ್ದಳು.
Synonyms : ಅರವಿಂದ ನಯನ, ಕಮಲನಯನ, ಕಮಲನೇತ್ರ, ರಾಜೀವಲೋಚನ
Translation in other languages :
जिसकी आँखे कमल के समान सुंदर हों।
राधा कमलनयन कृष्ण से प्रेम करती थी।