Copy page URL Share on Twitter Share on WhatsApp Share on Facebook
Get it on Google Play
Meaning of word ಪೀಡಿಸುವುದು from ಕನ್ನಡ dictionary with examples, synonyms and antonyms.

ಪೀಡಿಸುವುದು   ಕ್ರಿಯಾಪದ

Meaning : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು

Example : ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.

Synonyms : ಗೋಳಾಡಿಸುವುದು, ತೊಂದರೆಕೊಡುವುದು, ತ್ರಾಸಮಾಡುವುದು


Translation in other languages :

Annoy continually or chronically.

He is known to harry his staff when he is overworked.
This man harasses his female co-workers.
beset, chevvy, chevy, chivvy, chivy, harass, harry, hassle, molest, plague, provoke

ಪೀಡಿಸುವುದು   ನಾಮಪದ

Meaning : ಕಷ್ಟ ನೀಡುವ ಕ್ರಿಯೆ

Example : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

Synonyms : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ


Translation in other languages :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation