Meaning : ಬಂದೂಕಿನ ಹಾಗೆ ಇರುವ ಒಂದು ಪುಟ್ಟ ಅಸ್ತ್ರ
Example :
ಪೊಲೀಸರು ಕಳ್ಳನಿಂದ ಒಂದು ವಿದೇಶಿ ಪಿಸ್ತೂಲನ್ನು ವಶಪಡಿಸಿಕೊಂಡರು.
Synonyms : ಕೈಕೋವಿ, ಸಣ್ಣ ಬಂದೂಕು
Translation in other languages :
Meaning : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು
Example :
ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.
Synonyms : ಕೋವಿ, ಗನ್, ತುಪಾಕಿ, ಬಂದೂಕ, ರಿವಾಲ್ವರು, ರೈಫಲ್ಲು
Translation in other languages :
पुराने ढंग की एक प्रकार की बड़ी पलीतेदार बंदूक।
वह जंजाल लेकर जंगल की ओर निकल पड़ा।