Meaning : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ
Example :
ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.
Synonyms : ಭಾಗಿಯಾಗುವಿಕೆ
Translation in other languages :
शरीक या सम्मिलित होने की अवस्था, क्रिया या भाव।
राजनीति में उनकी शिरकत से सारा परिवार नाराज़ है।Meaning : ಇಬ್ಬರು ಮತ್ತು ಇಬ್ಬರಿಗಿಂತ ಹೆಚ್ಚು ಜನರು ಪಾಲುದಾರರಾಗುವ ಅವಸ್ಥೆ ಅಥವಾ ಭಾವ
Example :
ನರೇಶ ಮತ್ತು ಮಹೇಶನು ಪಾಲುಗಾರಿಕೆಯಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸಿದರು.
Translation in other languages :
A contract between two or more persons who agree to pool talent and money and share profits or losses.
partnership