Meaning : ಯಾರೋ ಒಬ್ಬರ ವಿರುದ್ಧವಾಗಿ ಅಥವಾ ಎದುರಾಗಿ ನಿಂತಾಗ ಅವರ ತುಲನೆ ಅಥವಾ ಮುಖಾಮುಖಿಯಾಗಿ ಮುಂದೆ ನಿಂತು ಹೋರಾಡುವ ಪ್ರಕ್ರಿಯೆ
Example :
ಈ ಬಾರಿಯು ನನ್ನ ಚಾಲಾಕಿ ತನದಿಂದ ಅವನನ್ನು ಬಿಡಿಸಿಕೊಂಡು ಬಂದೆ.
Synonyms : ಬಿಡಿಸಿ
Translation in other languages :
किसी के विरुद्ध या सामने रहने पर उसकी तुलना या मुकाबले में बढ़ा हुआ सिद्ध होना।
इस बार ही तुम उससे चालाकी में पार पाए।Meaning : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ
Example :
ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.
Synonyms : ದಾಟಿ ಹೋಗು
Translation in other languages :
Meaning : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
Example :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
Synonyms : ಕಾಪಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು
Translation in other languages :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।Meaning : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ
Example :
ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.
Synonyms : ಉದ್ದಾರ ಮಾಡು, ಉದ್ಧಾರ ಮಾಡು, ಮುಕ್ತಿ ನೀಡು
Translation in other languages :