Subscribe
URL of the page has been copied to clipboard.
Meaning : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ
Example : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.
Synonyms : ದುರಾತ್ಮ, ಪಾತಕಿ, ಪಾಪಾತ್ಮ, ಮಹಾಪಾಪಿ
Translation in other languages :हिन्दी
बहुत बड़ा पापी या महापाप करनेवाला।
Install App