Subscribe
URL of the page has been copied to clipboard.
Meaning : ಪೂಜ್ಯ ವ್ಯಕ್ತಿಗಳ ಚರಣವನ್ನು ತೊಳೆದ ನೀರು
Example : ಶಿಷ್ಯನು ಗುರುಗಳ ಚರಣಗಳನ್ನು ತೊಳೆದು ಚರಣಾಮೃತವನ್ನು ಕುಡಿದನು.
Synonyms : ಚರಣ ಜಲ, ಚರಣ-ಜಲ, ಚರಣದಜಲ, ಚರಣಾಮೃತ, ಚರಣೋಧಕ, ಪಾದದ ಜಲ, ಪಾದದ-ಜಲ, ಪಾದೋದಕ, ಪಾದ್ಯ
Translation in other languages :हिन्दी
पूज्य व्यक्ति के चरणों की धोवन।
Install App