Copy page URL Share on Twitter Share on WhatsApp Share on Facebook
Get it on Google Play
Meaning of word ಪಾತ್ರ from ಕನ್ನಡ dictionary with examples, synonyms and antonyms.

ಪಾತ್ರ   ನಾಮಪದ

Meaning : ವಿಶೇಷವಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ವ್ಯವಹಾರ ಅಥವಾ ಕಾರ್ಯ

Example : ವಧು ವರರ ವಿವಾಹದಲ್ಲಿ ಅವರ ತಂದೆ ತಾಯಿಯರ ಪಾತ್ರವು ತುಂಬಾ ಮಹತ್ವ ಪೂರ್ಣವಾಗಿರುತ್ತದೆ.


Translation in other languages :

किसी विशिष्ट सामाजिक परिस्थिति में किसी व्यक्ति का व्यवहार या कार्य।

किसी के विवाह में उसके माता-पिता की भूमिका महत्वपूर्ण होती है।
भूमिका, रोल

Normal or customary activity of a person in a particular social setting.

What is your role on the team?.
role

Meaning : ನಾಟಕ, ಸಿನಿಮಾ ಇತ್ಯಾದಿಯಲ್ಲಿ ಬರುವ ಪಾತ್ರ

Example : ಈ ಸಿನಿಮಾದಲ್ಲಿ ಅಮಿತಾಭ್ ಪಾತ್ರ ಬಹಳ ಚೆನ್ನಾಗಿದೆ

Synonyms : ಭೂಮಿಕ


Translation in other languages :

नाटकों आदि में किसी पात्र का अभिनय।

इस फिल्म में अमिताभ की भूमिका दमदार है।
इस नाटक में वह एक खलनायक की भूमिका निभा रहा है।
भूमिका, रोल

An actor's portrayal of someone in a play.

She played the part of Desdemona.
character, part, persona, role, theatrical role

Meaning : ಕಥಾನಕ, ಉಪನ್ಯಾಸ ಮೊದಲಾದವುಗಳಲ್ಲಿನ ಆ ವ್ಯಕ್ತಿ ಕಥಾ ವಸ್ತುವಿನಲ್ಲಿನ ಯಾವುದಾದರು ಸ್ಥಾನ ಅಥವಾ ಅದರ ಚರಿತ್ರೆಯನ್ನು ತೋರಿಸಿದರೋ

Example : ನಾಟಕದ ಎಲ್ಲಾ ಪಾತ್ರದವರು ಜೀವಂತ ಅಭಿನಯವನ್ನು ಮಾಡಿದರು.


Translation in other languages :

कथानक, उपन्यास आदि में का वह व्यक्ति जिसका कथा वस्तु में कोई स्थान हो या जिसका कुछ चरित्र दिखाया गया हो।

नाटक के सभी पात्रों ने सजीव अभिनय किया।
चरित्र, पात्र, मौज़ू, मौज़ूँ, मौजूँ, मौजूं