Copy page URL Share on Twitter Share on WhatsApp Share on Facebook
Get it on Google Play
Meaning of word ಪಳಗಿದ from ಕನ್ನಡ dictionary with examples, synonyms and antonyms.

ಪಳಗಿದ   ಗುಣವಾಚಕ

Meaning : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು

Example : ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.

Synonyms : ಕಲಿತವ, ಕೈ ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ, ಶಿಕ್ಷಿತ


Translation in other languages :

जिसे किसी प्रकार का प्रशिक्षण मिला हो।

इस काम के लिए एक प्रशिक्षित व्यक्ति की आवश्यकता है।
प्रशिक्षित, शिक्षित, सधा हुआ

Meaning : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ

Example : ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.

Synonyms : ಅಭ್ಯಾಸವಾದ, ಅಭ್ಯಾಸವಾದಂತ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದಂತ, ಪಳಗಿದಂತಹ


Translation in other languages :

जिसे किसी चीज की आदत हो।

यह सुधार केन्द्र नशे के आदी लोगों के लिए है।
अभ्यसित, अभ्यस्त, आदी