Copy page URL Share on Twitter Share on WhatsApp Share on Facebook
Get it on Google Play
Meaning of word ಪಲಾಯನವಾದಿ from ಕನ್ನಡ dictionary with examples, synonyms and antonyms.

ಪಲಾಯನವಾದಿ   ಗುಣವಾಚಕ

Meaning : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು

Example : ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.

Synonyms : ಓಡಿ ಹೋಗುವಂತಹ


Translation in other languages :

पलायन करने वाला या भागने वाला या पलायन की वृत्ति वाला।

सेनापति ने पलायनशील सैनिकों को गोली मार दी।
अपक्रमी, पलायनशील, भगेड़ू, भग्गू

Meaning : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ

Example : ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.


Translation in other languages :

पलायनवाद का या पलायनवाद से संबंधित।

आरक्षण की पलायनवादी राजनीति अधिक दिनों तक नहीं टिकने वाली है।
पलायनवादी