Subscribe
URL of the page has been copied to clipboard.
Meaning : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ
Example : ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.
Synonyms : ಪರ್ವತ ಸಂಬಂಧದ, ಪರ್ವತದಲ್ಲಿರುವ, ಪರ್ವತದಲ್ಲಿರುವಂತಹ
Translation in other languages :हिन्दी English
पहाड़ पर या पहाड़ी क्षेत्र में पाया जाने वाला होने वाला।
Of or inhabiting mountainous regions.
Install App