Copy page URL Share on Twitter Share on WhatsApp Share on Facebook
Get it on Google Play
Meaning of word ಪರೀಕ್ಷೆ ಮಾಡು from ಕನ್ನಡ dictionary with examples, synonyms and antonyms.

ಪರೀಕ್ಷೆ ಮಾಡು   ಕ್ರಿಯಾಪದ

Meaning : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ

Example : ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.

Synonyms : ಶೋಧನೆ ಮಾಡು


Translation in other languages :

जाँचने का काम होना।

पन्द्रह कॉपियाँ जँच गईं।
जँचना, जाँचा जाना

Meaning : ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ

Example : ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.


Translation in other languages :

किसी की योग्यता या ज्ञान को परखने के लिए उससे प्रश्न पूछना जिसके आधार पर उसको उत्तीर्ण या अनुत्तीर्ण किया जा सके।

अध्यापक गणित की परीक्षा ले रहे हैं।
इम्तहान लेना, इम्तिहान लेना, परीक्षा लेना

Examine someone's knowledge of something.

The teacher tests us every week.
We got quizzed on French irregular verbs.
quiz, test

Meaning : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ

Example : ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.

Synonyms : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ-ಮಾಡು


Translation in other languages :

योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।

सोनार सोने की शुद्धता परखता है।
जाँच करना, जाँचना, जांच करना, जांचना, टेस्ट करना, परखना, परीक्षण करना

Put to the test, as for its quality, or give experimental use to.

This approach has been tried with good results.
Test this recipe.
essay, examine, prove, test, try, try out

Meaning : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

Example : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

Synonyms : ತಪಾಸಣೆ ಮಾಡು, ತೋರಿಸು


Translation in other languages :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

Meaning : ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ

Example : ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.

Synonyms : ತಪಾಸಣೆ ಮಾಡು


Translation in other languages :

* किसी परीक्षण से गुजरना।

पहले आप किसी अच्छे चिकित्सक से अच्छी तरह से अपना परीक्षण कराइए।
जाँच कराना, टेस्ट कराना, परीक्षण कराना

Undergo a test.

She doesn't test well.
test

Meaning : ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ

Example : ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.


Translation in other languages :

चिकित्सक द्वारा यह देखना कि किसी को कोई रोग है या नहीं और अगर है तो उसका कारण क्या है।

चिकित्सक लेटे हुए रोगी को जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test

Meaning : ಪೂರ್ಣ ವಿಚಾರ ಅಥವಾ ಪರೀಕ್ಷೆ-ಪರಿಶೀಲನೆ ಮಾಡುವುದಕ್ಕೆ ಯಾವುದಾದರು ವಸ್ತು ಅಥವಾ ಅಭಿಪ್ರಾಯಗಳನ್ನು ಒಳ್ಳೆಯ ರೀತಿಯಲ್ಲಿ ನೋಡುವುದು

Example : ಈ ಸಂಸ್ಥೆ ನಮ್ಮ ಉತ್ಪಾದಿತ ವಸ್ತುಗಳನ್ನು ವಿಮರ್ಶೆ ಮಾಡುತ್ತಿದೆ.

Synonyms : ಪರಿಶೋಧನೆ ಮಾಡು, ವಿಮರ್ಶೆ ಮಾಡು, ಸಮೀಕ್ಷೆ ಮಾಡು


Translation in other languages :

छान-बीन या जाँच-पड़ताल करने के लिए कोई वस्तु या बात अच्छी तरह देखना।

यह संस्था अपनी उत्पादित वस्तुओं की समीक्षा कर रही है।
समीक्षा करना

Observe, check out, and look over carefully or inspect.

The customs agent examined the baggage.
I must see your passport before you can enter the country.
examine, see

Meaning : ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ

Example : ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.

Synonyms : ಪರೀಕ್ಷಿಸು


Translation in other languages :

यह देखना कि कोई काम ठीक से हुआ है या नहीं।

हमारे काम को एक भाषाविज्ञानी जाँचेंगे।
जाँच करना, जाँचना, जांच करना, जांचना

Examine carefully for accuracy with the intent of verification.

Audit accounts and tax returns.
audit, inspect, scrutinise, scrutinize

Meaning : ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ

Example : ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.


Translation in other languages :

विशेषतः किसी रोग के कारण को जानने के लिए किसी शारीरिक द्रव्य को किसी यंत्र,रासायनिक प्रक्रिया आदि की सहायता से अवलोकन करना।

चिकित्सक प्रयोगशाला में खून जाँच रहा है।
जाँच करना, जाँचना, जांच करना, जांचना

Test or examine for the presence of disease or infection.

Screen the blood for the HIV virus.
screen, test