Meaning : ಪರೀಕ್ಷೆಯ ಪರಿಣಾಮವಾಗಿ ಪರೀಕ್ಷಾರ್ಥಿಗಳ ಉತ್ತೀರ್ಣ ಅಥವಾ ಅನುತ್ತೀರ್ಣದ ಅಂಕಿಅಂಶ ಲಭಿಸುತ್ತದೆ
Example :
ಈ ವರ್ಷದ ಪರೀಕ್ಷಾ ಫಲಿತಾಂಶ ಚೆನ್ನಾಗಿದೆ.
Synonyms : ಪರೀಕ್ಷಾ ಪರಿಣಾಮ, ಪರೀಕ್ಷಾ ಫಲಿತಾಂಶ
Translation in other languages :
परीक्षा का परिणाम जिससे परीक्षार्थी के उत्तीर्ण या अनुत्तीर्ण होने का पता चलता है।
इस साल का परीक्षा फल बहुत ही अच्छा रहा।