Meaning : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು
Example :
ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.
Synonyms : ಗುಣಪಡಿಸಲಾಗದ, ಗುಣಪಡಿಸಲಾಗದಂತ, ಗುಣಪಡಿಸಲಾಗದಂತಹ, ನಿವಾರಿಸಲಾರದ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ
Translation in other languages :
जिसकी चिकित्सा संभव न हो।
रक्त कैंसर अभी भी असाध्य रोग है।