Meaning : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು
Example :
ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.
Synonyms : ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾಗು, ಬದಲಾವಣೆ ಹೊಂದು
Translation in other languages :
एक रूप से दूसरे रूप में आना।
इस घटना के बाद से उसके जीवन में बहुत परिवर्तन आया है।