Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಮಳಯುಕ್ತವಾದಂತ from ಕನ್ನಡ dictionary with examples, synonyms and antonyms.

Meaning : ಸುವಾಸನೆಯಿಂದ ಕೂಡಿದ

Example : ಅವಳು ಮಲ್ಲಿಗೆ ಹೂ ಮುಡಿದಿರುವ ಕಾರಣ ಈ ಸಭಾಂಗಣದಲ್ಲಿ ಸುವಾಸನೆಯುಳ್ಳ ಪರಿಮಳವನ್ನು ಬೀರಿದೆ.

Synonyms : ಗಮಗಮಿಸುವ, ಗಮಗಮಿಸುವಂತ, ಗಮಗಮಿಸುವಂತಹ, ಪರಿಮಳಯುಕ್ತ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತಹ, ಸುಗಂಧಿ, ಸುಗಂಧಿಯಾದ, ಸುಗಂಧಿಯಾದಂತ, ಸುಗಂಧಿಯಾದಂತಹ, ಸುವಾಸನೆಯುಳ್ಳ, ಸುವಾಸನೆಯುಳ್ಳಂತ, ಸುವಾಸನೆಯುಳ್ಳಂತಹ


Translation in other languages :

जो गंध से युक्त हो।

मेरे उपवन में गंधयुक्त पुष्पों की अनेक प्रजातियाँ हैं।
गंधयुक्त, गंधित, बासयुक्त, महकदार, वासयुक्त, सगंध

(used with `of' or `with') noticeably odorous.

The hall was redolent of floor wax.
Air redolent with the fumes of beer and whiskey.
redolent, smelling

Meaning : ಸುಗಂದಭರಿತವಾದಂತಹ

Example : ಮಾರುಕಟ್ಟೆಯಲ್ಲಿ ವಿಧ-ವಿಧವಾದ ಸುಗಂದಭರಿತವಾದ ಪುಷ್ಪಗಳು ತೊರೆಯುತ್ತವೆ.

Synonyms : ಪರಿಮಳದ, ಪರಿಮಳದಂತ, ಪರಿಮಳದಂತಹ, ಪರಿಮಳಭರಿತವಾದ, ಪರಿಮಳಭರಿತವಾದಂತ, ಪರಿಮಳಭರಿತವಾದಂತಹ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತಹ, ಸುಗಂಧಭರಿತವಾದ, ಸುಗಂಧಭರಿತವಾದಂತ, ಸುಗಂಧಭರಿತವಾದಂತಹ, ಸುಗಂಧಿತವಾದ, ಸುಗಂಧಿತವಾದಂತ, ಸುಗಂಧಿತವಾದಂತಹ, ಸುವಾಸನೆಭರಿತವಾದ, ಸುವಾಸನೆಭರಿತವಾದಂತ, ಸುವಾಸನೆಭರಿತವಾದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ


Translation in other languages :

सुगंधित किया हुआ।

बाजार में तरह-तरह के सुवासित कृत्रिम पुष्प मिलते हैं।
अनुवासित, परिमलित, सुवासित

Filled or impregnated with perfume.

Perfumed boudoir.
Perfumed stationery.
Scented soap.
perfumed, scented