Meaning : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು
Example :
ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.
Synonyms : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತಹ
Translation in other languages :
Unaware because of a lack of relevant information or knowledge.
He was completely ignorant of the circumstances.