Meaning : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
Example :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
Synonyms : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾಶ್ರಯ
Translation in other languages :
The state of being subordinate to something.
subordinationMeaning : ವಿಶೇಷ ಪ್ರಕಾರವಾದ ಕೆಲವು ವಸ್ಪತಿಗಳು ಬೇರೆ ವೃಕ್ಷಗಳವನ್ನು ಅವಲಂಬಿಸಿ ಮತ್ತು ಅದರ ಸ್ವತವನ್ನು ಹೀರಿಕೊಂಡು ಬೆಳೆಯುತ್ತವೆ
Example :
ಚಪ್ಪರದ ಅವರೆಕಾಯಿಯು ಪರಾವಲಂಬಿಯಾದ ವನಸ್ಪತಿಯಾಗಿದೆ.
Synonyms : ಪರಜೀವಿ, ಪರಜೀವಿ ವಸ್ಪತಿ, ಪರಜೀವಿ-ವನಸ್ಪತಿ, ಪರಾವಲಂಬಿ ವನಸ್ಪತಿ, ಪರಾವಲಂಬಿ-ವನಸ್ಪತಿ
Translation in other languages :
कुछ विशेष प्रकार की वनस्पतियाँ जो दूसरे वृक्षों पर रहकर और उनका रस चूसकर पलती हैं।
आकाशबेल एक प्रकार की परजीवी वनस्पति है।Meaning : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು
Example :
ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.
Synonyms : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
Translation in other languages :
दूसरे का दिया खाकर निर्वाह करने वाला।
आधुनिक युग में भी टुकड़तोड़ व्यक्तियों की कमी नहीं हैं।Meaning : ಬೇರೆಯವರನ್ನು ಆಶ್ರಯಿಸಿರುವಂತಹ
Example :
ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.
Synonyms : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
Translation in other languages :
Meaning : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ
Example :
ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.
Synonyms : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
Translation in other languages :
Meaning : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ
Example :
ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.
Synonyms : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
Translation in other languages :
Meaning : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ
Example :
ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.
Synonyms : ಆಶ್ರಿತ
Translation in other languages :