Copy page URL Share on Twitter Share on WhatsApp Share on Facebook
Get it on Google Play
Meaning of word ಪರಕೀಯ from ಕನ್ನಡ dictionary with examples, synonyms and antonyms.

ಪರಕೀಯ   ನಾಮಪದ

Meaning : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

Example : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

Synonyms : ಅನ್ಯ, ಹೊರಗಿನವ


Translation in other languages :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಪರಕೀಯ   ಗುಣವಾಚಕ

Meaning : ಹೊರಗಿನವರಿಗೆ ಸಂಬಂದಿಸಿದ್ದು

Example : ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.

Synonyms : ಅನ್ಯರ, ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ


Translation in other languages :

दूसरे का या दूसरे से संबंधित।

पराये मामलों में नहीं पड़ना चाहिए।
यह पराई संपत्ति है।
अन्य का, ग़ैर, ग़ैर का, गैर, गैर का, दूसरे का, परकीय, परजनीय, पराया