Meaning : ಬಹು ಬೇಗ ಅರಗುವಂತಹ ಆಹಾರವನ್ನು ರೋಗಿಗಳಿಗೆ ನೀಡಲಾಗುವುದು
Example :
ಪಥ್ಯ ಆಹಾರ ನೋಡಿದ ತಕ್ಷಣ ರೋಗಿಯ ಹಸಿವು ಮಾಯವಾಗುವುದು
Synonyms : ಅನುಪಾನ
Translation in other languages :
Diet prescribed for bedridden or convalescent people. Does not include fried or highly seasoned foods.
light dietMeaning : ಹಿತ-ಮಿತವಾದ ಆಹಾರ
Example :
ಸಮತೋಲನಾಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ.
Synonyms : ಸಮತೋಲನಾಹಾರ, ಸಮತೋಲಿತ ಆಹಾರ
Translation in other languages :
A prescribed selection of foods.
diet