Copy page URL Share on Twitter Share on WhatsApp Share on Facebook
Get it on Google Play
Meaning of word ಪತ್ತೆ from ಕನ್ನಡ dictionary with examples, synonyms and antonyms.

ಪತ್ತೆ   ನಾಮಪದ

Meaning : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ

Example : ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.

Synonyms : ಶೋಧ, ಹುಡುಕಾಟ


Translation in other languages :

कोई चीज़ पाने या देखने के लिए पता लगाने की क्रिया कि वह कहाँ है और कैसी है।

कोलम्बस ने अमेरिका की खोज की।
खोज, तलब, तलाश, संधान

The act of discovering something.

discovery, find, uncovering

Meaning : ಯಾರೋ ಒಬ್ಬರ ಹೆಸರು ಮತ್ತು ವಿಳಾಸ

Example : ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.

Synonyms : ಗುರುತು ಪರಿಚಯ, ವಿಳಾಸ, ಹೆಸರು ಮತ್ತು ಸ್ಥಳ


Translation in other languages :

किसी का नाम और पता।

सिर पर गहरी चोट लगने के कारण संतोष अपना नामधाम भी भूल गया।
नामधाम, नामपता, पता ठिकाना, पता-ठिकाना

Written directions for finding some location. Written on letters or packages that are to be delivered to that location.

address, destination, name and address

Meaning : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

Example : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

Synonyms : ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ, ಸೂಚನೆ


Translation in other languages :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue