Copy page URL Share on Twitter Share on WhatsApp Share on Facebook
Get it on Google Play
Meaning of word ಪತನಕಾರಿಯಾದ from ಕನ್ನಡ dictionary with examples, synonyms and antonyms.

ಪತನಕಾರಿಯಾದ   ಗುಣವಾಚಕ

Meaning : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು

Example : ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.

Synonyms : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿ, ವಿನಾಶಕಾರಿಯಾದ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ


Translation in other languages :

जिससे अवनति हो या जो अवनति करे।

सरकार की नई योजनाएँ समाज के लिए अवनतिकारी साबित हुईं।
अधोपतनकारी, अवनतिकारी, अवरोहक, पतनकारी