Copy page URL Share on Twitter Share on WhatsApp Share on Facebook
Get it on Google Play
Meaning of word ಪಡವಲಕಾಯಿ from ಕನ್ನಡ dictionary with examples, synonyms and antonyms.

ಪಡವಲಕಾಯಿ   ನಾಮಪದ

Meaning : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ

Example : ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.

Synonyms : ಪಡವಲ ಕಾಯಿ


Translation in other languages :

तुरई की जाति की एक बेल जिस पर साँप की तरह लंबे और सफेद धारियों वाले फल लगते हैं।

उनके बाग के आम के पेड़ पर चिचिंडे चढ़े हैं।
चचींड़ा, चचीड़ा, चिचड़ा, चिचिंडा, चिचिड़ा, चिचिण्डा

Any vine of the family Cucurbitaceae that bears fruits with hard rinds.

gourd, gourd vine

Meaning : ಒಂದು ಬಳ್ಳಿಯಲ್ಲಿ ಬಿಡುವ ಕಾಯಿಯನ್ನು ತರಕಾರಿಯಾಗಿ ಬಳಸಲಾಗುವುದು

Example : ಅಮ್ಮ ಇವತ್ತು ಪಡವಲಕಾಯಿ ಹಾಕಿ ಸಾರನ್ನು ಮಾಡುತ್ತಿದ್ದಾರೆ.


Translation in other languages :

एक लता से प्राप्त फल जिसकी तरकारी बनती है।

माँ आज परवल की सब्जी बना रही है।
अमृतफल, कुलज, नागफल, पटु, पटुक, पटोल, परवल, बीजगर्भ, राजफल, राजीफल, शशिपर्ण

Meaning : ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು

Example : ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.


Translation in other languages :

एक प्रकार की बेल जिसके फल तरकारी के काम आते हैं।

किसान परवल के खेत में कीटनाशक दवा का छिड़काव कर रहा है।
अमृतफल, कामदूती, कुलज, नागफल, पटु, पटुक, पटोल, परवल, बीजगर्भ, राजफल, राजीफल, शशिपर्ण

Any vine of the family Cucurbitaceae that bears fruits with hard rinds.

gourd, gourd vine